ನವದೆಹಲಿ: ಪಿ.ಎಂ ಕೇರ್ಸ್ ನಿಧಿಯ ಖಾತೆ, ವೆಚ್ಚದ ವಿವರಗಳನ್ನು ಬಹಿರಂಗಪಡಿಸುವಂತೆ ಮತ್ತು ಅದರ ಲೆಕ್ಕ ಪರಿಶೋಧನೆಯನ್ನು ಮಹಾಲೇಖಪಾಲರ (ಸಿಎಜಿ) ವ್ಯಾಪ್ತಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.