ನವದೆಹಲಿ :ಭಾರತದ ಪ್ರಮುಖ ಮಲ್ಟಿಫ್ಲೆಕ್ಸ್ ಗಳಾದ ಪಿವಿಆರ್ ಹಾಗೂ ಐನ್ಯಾಕ್ಸ್ ರವಿವಾರ ವಿಲೀನವಾಗಿವೆ. ಎರಡೂ ಕಂಪೆನಿಗಳ ಆಡಳಿತ ಮಂಡಳಿಯ ನಿರ್ದೇಶಕರ ಸಭೆ ನಡೆದ ಬಳಿಕ ಈ ಘೋಷಣೆ ಮಾಡಲಾಗಿದೆ.

ಪಿವಿಆರ್ ನೊಂದಿಗೆ ಐನ್ಯಾಕ್ಸ್ ಎಲ್ಲಾ ಶೇರುಗಳು ವಿಲೀನಗೊಳ್ಳುವುದಕ್ಕೆ ಉಭಯ ಕಂಪೆನಿಗಳ ಆಡಳಿತ ಮಂಡಳಿ ಅನುಮತಿ ನೀಡಿದೆ.