ಸಮರಸ ಚಿತ್ರಸುದ್ದಿ: ರಂಗ ಸಿರಿ ಸಾಂಸ್ಕ್ರತಿಕ ವೇದಿಕೆ ಬದಿಯಡ್ಕ ಇದರ ವತಿಯಿಂದ ರಂಗ ಕಹಳೆ ಸರಣಿ ಸಾಂಸ್ಕøತಿಕದ ಎರಡನೇ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪೆರಡಾಲದ ಉದನೇಶ್ವರ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯಂದು ನಡೆಯಿತು. ವೇದಿಕೆಯ ಸಂಗೀತ ಶಿಕ್ಷಕಿ ಗೀತಾ ಸಾರಡ್ಕ ಮತ್ತು ಶಿಷ್ಯಂದಿರು ಕಾರ್ಯಕ್ರಮ ನಡೆಸಿಕೊಟ್ಟರು.