ಬದಿಯಡ್ಕ: ನೀರ್ಚಾಲು ಸಮೀಪದ ಬೇಳ ಕೌಮುದೀ ಗ್ರಾಮೀಣ ನೇತ್ರಾಲಯದಲ್ಲಿ ಇಂದು(ಮಾ.27) ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1ರ ವರೆಗೆ ಉಚಿತ ಕಣ್ಣು ತಪಾಸಣೆ ಮತ್ತು ಕಣ್ಣಿನಪೊರೆ ನಿರ್ಣಯ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಭಾಗವಹಿಸಿದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಸೂಚಿಸಲ್ಪಟ್ಟವರಿಗೆ ಶ|ಏ.50 ವಿನಾಯ್ತಿ ದರದಲ್ಲಿ ಮಾಡಿಕೊಡಲಾಗುತ್ತದೆ. ಶಿಬಿರದಲ್ಲಿ ಡಾ.ಅಂಜಲಿ ಕೆ, ಡಾ.ಮಶಿತ್ತ ಎಂ.ಎಸ್ ತಜ್ಞರು ತಪಾಸಣೆ ನಡೆಸುವರು. |ಆಸಕ್ತರು 9446544155 ಸಂಪರ್ಕಿಸಬಹುದು.