ತ್ರಿಶೂರ್: ಉದ್ಯಮಿಯೊಬ್ಬರು ವಡಕ್ಕುಂನಾಥ ದೇವಸ್ಥಾನಕ್ಕೆ 100 ಪವನ್ ಮೌಲ್ಯದ ಚಿನ್ನ ಲೇಪಿತ ಆನೆಯ ಆಕಾರ ಮತ್ತು 1 ಕೋಟಿ ರೂ. ಹರಕೆ ರೂಪದಲ್ಲಿ ನೀಡಿದ್ದಾರೆ.
ಕೊಚ್ಚಿನ್ ದೇವಸ್ವಂ ಮಂಡಳಿಯ ಪಜಯನ್ನೂರು ಶ್ರೀರಾಮನ್ ಎಂಬ ಆನೆಯನ್ನು ಸರ್ವಾಲಂಕಾರಗಳೊಂದಿಗೆ ಪ್ರತಿಮೆಯ ಜೊತೆ ದೇವರಿಗೆ ಪ್ತದಕ್ಷಿಣೆ ಬಂದು ಪೂಜೆ ಸಲ್ಲಿಸಲಾಯಿತು. ಶ್ರೀರಾಮನ್ ಆನೆಯ ಸನಿಹ ಚಿನ್ನ ಲೇಪಿತ ಪ್ರತಿಮೆ ಇರಿಸಲಾಯಿತು, ಬಿಳಿ ಮತ್ತು ಕಪ್ಪು ಬಟ್ಟೆಯಲ್ಲಿ ಅಲಂಕರಿಸಲಾಗಿತ್ತು.