ಮಂಜೇಶ್ವರ: ವರ್ಕಾಡಿ ಬಜಿಲಕರಿಯ ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀದುರ್ಗಾ ಕ್ಷೇತ್ರದಲ್ಲಿ ದೃಢಕಲಶ ಸಮಾರಂಭ ಮಾ 27ರಂದು ಜರುಗಲಿದೆ. ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯ ಅವರ ನೇತೃಥ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ ಮಹಾಗಣಪತಿ ಹೋಮ, ಕಲಶಾಧಿವಾಸ ಕಲಶಪೂಜೆ, ಶಾಂತಿಹೋಮ, ಕಲಶಾಭಿಷೇಕ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.