ಮಂಜೇಶ್ವರ: ಕೊಡ್ಲಮೊಗರು ಶ್ರೀಪಿಲಿಗುಂಡ ಕೂಟೇಲು ಶ್ರೀವಾರಾಹೀ ಕ್ಷೇತ್ರದಲ್ಲಿ ದೈವಗಳ ವರ್ಷಾವಧಿ ತಂಬಿಲೋತ್ಸವ ಮಾ.10 ರಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 2 ರಿಂದ ವಿಠಲ ನಾಯಕ್ ವಿಟ್ಲ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.