HEALTH TIPS

ಯಕ್ಷ ಮೌಕ್ತಿಕ ತಾಳಮದ್ದಳೆ ಸಪ್ತಾಹ: ಆಮಂತ್ರಣ ಪತ್ರಿಕೆ ಬಿಡುಗಡೆ

            ಸಮರಸ ಚಿತ್ರಸುದ್ದಿ: ಉಪ್ಪಳ: ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ  ಕಲಾತಂಡವು ತಂಡದ ಗುರುಗಳಾದ ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆ , ಹಿರಿಯ ಸಾಧಕರಿಗೆ ಸಂಮಾನ, ಮತ್ತು ತಾಳಮದ್ಧಳೆ ಸಪ್ತಾಹ ಇದೇ ಮಾರ್ಚ್ 27ರಿಂದ ಎಪ್ರಿಲ್ 2ರ ವರೆಗೆ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಬಳಿ ಇರುವ ಸಾಕ್ಷಾತ್ಕಾರ ಮನೆಯ ಆವರಣದಲ್ಲಿ ಜರಗಲಿದ್ದು, ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಮಾರಂಭದಲ್ಲಿ ಹರೀಶ್ ಬಳಂತಿಮೊಗರು ಹಾಗೂ ಯಕ್ಷ ಮೌಕ್ತಿಕ ಮಹಿಳಾಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries