HEALTH TIPS

ದೈವಸ್ಥಾನ ನವೀಕರಣಕ್ಕೆ ಭೂಮಿಪೂಜೆ

            ಸಮರಸ ಚಿತ್ರಸುದ್ದಿ: ಕಾಸರಗೋಡು ಅಶೋಕ ನಗರ ಶ್ರೀ ಅಯ್ಯಪ್ಪ ಭಜನಾ ಮಂಧಿರ,ಶ್ರೀ ವಿಷ್ಣುಮೂರ್ತಿ ರಕ್ತೇಶ್ವರಿ ದೈವಷ್ಠಾನ  ನವೀಕರಣಧ  ಅಂಗವಾಗಿ ಬೂಮಿ ಪೂಜೆಯು ಕುಂಜರಕ್ಕಾನ  ನವೀನ ಭಟ್  ಹಾಗೂ  ಶಿಲ್ಪಿ ರಮೇಶ್ ಕಾರಂತ  ಅವರ ದಿವ್ಯ ಹಸ್ತದಿಂದ ನೆರವೇರಿತು. ಈ ಸಂದರ್ಭ ಜೀರ್ಣೋಧರ ಸಮಿತಿ ಸದಶ್ಯರು,ಕ್ಷೇತ್ರ ಸಮಿತಿ ಸಧಷ್ಯರು,ಮಹಿಳಾ ಸಮಿತಿ ,ಯುವಜನ ಸಮಿತಿ ಸಧಸ್ಯರು ,ಊರಿನ ಭಕ್ತ ಜನಗಳು ಭಾಗವಾಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries