ಬದಿಯಡ್ಕ: ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ವತಿಯಿಂದ 43ನೇ ವರ್ಷದ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಮೇ 6ರಂದು ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರುಗಲಿದೆ.
ವಟುಗಳಿಗೆ ಬ್ರಹ್ಮೋಪದೇಶ ನೀಡಲಿಚ್ಛಿಸುವವರು ಏ. 30ಕ್ಕೆ ಮುಂಚಿತವಾಗಿ ತಮ್ಮ ಹೆಸರನ್ನು ರಮಾನಂದ ಎಡಮಲೆ(9446297058), ಗಣೇಶ್ ಚೇರ್ಕೂಡ್ಲು(9495180395), ಮಧುಸೂಧನ ತೈರೆ(9446567122), ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದಏವಸ್ಥಾನ ಕಾರ್ಯಾಲಯ(08547084250)ದಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.