HEALTH TIPS

ಯೂಕ್ರೇನ್​ನ ಚರ್ನೋಬಿಲ್​ ಪರಮಾಣು ವಿದ್ಯುತ್​ ಸ್ಥಾವರದಲ್ಲಿ ಡೇಟಾ ಡಿಲೀಟ್​, ಹೆಚ್ಚಿದ ಆತಂಕ

           ಯೂಕ್ರೇನ್​: ಯುದ್ಧಪೀಡಿತ ಯೂಕ್ರೇನ್​ನಲ್ಲಿ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ(ಎನ್‌ಪಿಪಿ)ದಲ್ಲಿ ಡೇಟಾ ಡಿಲೀಟ್​ ಆಗಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಯೂಕ್ರೇನ್​ನಲ್ಲಿ ಬಹುತೇಕ ಭಾಗದಲ್ಲಿ ಮೊಬೈಲ್​ ನೆಟ್​ವರ್ಕ್​ ಮತ್ತು ಇಂಟರ್​ನೆಟ್​ ಸಂಪರ್ಕವೂ ಸಿಗುತ್ತಿಲ್ಲ.

              ಎನ್​ಪಿಪಿಯಲ್ಲಿ ಮಾಹಿತಿ ಸಂಪರ್ಕವನ್ನು ಕಳೆದುಕೊಂಡಿದೆ. ರಕ್ಷಣಾ ಮಾನಿಟರಿಂಗ್ ಸಿಸ್ಟಂಗಳಿಂದ ಡೇಟಾ ರವಾನಿಸುತ್ತಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮಹಾನಿರ್ದೇಶಕ ರಾಫೆಲ್ ಗ್ರಾಸ್ಸಿ ತಿಳಿಸಿದ್ದಾರೆ.

             ಯೂಕ್ರೇನ್​ ಮೇಲೆ ದಾಳಿ ಮಾಡಿರುವ ರಷ್ಯಾ ಸೇನಾಪಡೆಯು ಕಳೆದ ವಾರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಕ್ಕೆ ಪಡೆದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries