HEALTH TIPS

ರೈಲುಗಳಲ್ಲಿ ಊಟ, ಹೊದಿಕೆ ವಿತರಣೆ ಪುನರಾರಂಭ

                ನವದೆಹಲಿ: ರೈಲುಗಳಲ್ಲಿ ಊಟ, ತಿಂಡಿ ಮತ್ತು ಹೊದಿಕೆ ಇತ್ಯಾದಿಗಳನ್ನು ನೀಡುವುದನ್ನು ಭಾರತೀಯ ರೈಲ್ವೆಯು ಪುನರಾರಂಭಿಸುವುದಾಗಿ ಗುರುವಾರ ಘೋಷಿಸಿದೆ.

             ಕೋವಿಡ್‌ನಿಂದಾಗಿ ಇವುಗಳನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮೊದಲಿನಂತೆಯೇ ನೀಡುವಂತೆ ಎಲ್ಲಾ ವಲಯಗಳ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರೈಲು ಮಂಡಳಿ ಆದೇಶಿಸಿದೆ.


                 ಆದರೆ, ಇವುಗಳಿಗೆ ಯಾವುದೇ ರೀತಿಯ ರಿಯಾಯಿತಿ ನೀಡುವುದಿಲ್ಲ ಎಂದು ತಿಳಿಸಲಾಗಿದೆ.

Koo App Railways withdraws restriction on provision of linen, blankets and curtains inside trains with immediate effect. https://pib.gov.in/PressReleseDetail.aspx?PRID=1804782

View attached media content

- Ministry of Railways (@RailMinIndia) 10 Mar 2022

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries