ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಜರುಗಿದ ಕಣ್ಣೂರು ವಿಶ್ವ ವಿದ್ಯಾಲಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಉದಯ ಸಾರಂಗರ ಯಾತ್ರೆ ನಾಟಕ ಪ್ರಥಮ ಸ್ಥಾನ ಪಡೆಯಿತು. ಇದನ್ನು ಮುನ್ನಡ್ ಪೀಪಲ್ಸ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ವಿನು ಬೋವಿಕ್ಕಾನ ಸಹ ನಿರ್ದೇಶನ ಮಾಡಿದ್ದಾರೆ. ಉತ್ತಮ ನಟ ಪ್ರಶಸ್ತಿ ಮುಡಿಗೇರಿಸಿದೆ.
ಸ್ಥಾನ ಪ್ರವೀಣ್ ಕಾಡಗಂ ನಿದೇ೯ಶಿಸಿದ ಅವಳು ನಾಟಕ ದ್ವಿತೀಯ ಸ್ಥಾನ ಗಳಿಸಿದ್ದು. ಉದುಮ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಉದಯ ಸಾರಂಗರು ನಿರ್ದೇಶಿಸಿದ