ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮವ್ವಾರು ಎಯುಪಿ ಶಾಲೆಯ ವಿದ್ಯಾರ್ಥಿಗಳಾದ ಪೃಥ್ವಿ, ಸಾನ್ವಿ, ಮೋಕ್ಷವಿ, ಶ್ರೀಕೃಪಾ, ದಿಯಾ ಯು. ರೆ`., ಪ್ರಣಮ್ಯಾ, ವನ್ಯಾ ಹಾಗೂ ಮೌನಿಕ್ ರೆ` ಸಂಸ್ಕøತ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ. ಇದೇ ಶಾಲೆಯ ಶ್ರೀಕೃಪಾ ಉಪಜಿಲ್ಲಾ ಮಟ್ಟದ ಏಕಪಾತ್ರಾಭಿನಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.