ಕುಂಬಳೆ: ಅಂಗಡಿಮೊಗರು ಜಿಎಚ್ ಎಸ್ ಎಸ್ ಕನ್ನಡ ಮಾಧ್ಯಮ ಶಾಲೆಗೆ ಫಿಸಿಕಲ್ ಸೈನ್ಸ್ ಮಲಯಾಳಂ ಅಧ್ಯಾಪಕನ ನೇಮಕ ಖಂಡಿಸಿ ಕನ್ನಡ ಮಾಧ್ಯಮ ಫಿಸಿಕಲ್ ಸೈನ್ಸ್ ಅಧ್ಯಾಪಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ರಕ್ಷಕರು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳಾದ ದ್ರಿತಿ, ಅಕ್ಷಿತಾ ,ನಿಷ್ಮ ಅಮೃತ ರಕ್ಷಕರಾದ ರಘು ರೈ ,ಅನಿತಾ ಕೆ, ಮತ್ತು ಪಿಟಿಎ ಅಧ್ಯಕ್ಷರಾದ ಬಶೀರ್ ಕೊಟ್ಟೂ ಡ್ದ ಲ್ ತಂಡದಲ್ಲಿದ್ದರು.