ಬೆಂಗಳೂರು: ಇನ್ನೆರಡು ದಿನದಲ್ಲಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಹಂಗಾಮ ಶುರುವಾಗತ್ತೆ. ಐಪಿಎಲ್ ಜಾತ್ರೆ ಆರಂಭಕ್ಕೂ ಮುನ್ನವೇ ಸಿಎಸ್ಕೆ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಪಟ್ಟವನ್ನು ಎಂ.ಎಸ್. ಧೋನಿ ತ್ಯಜಿಸಿದ್ದಾರೆ.

ಧೋನಿ ನೇತೃತ್ವದಲ್ಲೇ 9 ಬಾರಿ ಸಿಎಸ್ಕೆ ತಂಡ ಫೈನಲ್ ಹಂತ ಪ್ರವೇಶಿಸಿತ್ತು. ಧೋನಿ ನೇತೃತ್ವದಲ್ಲಿ 4 ಬಾರಿ ಸಿಎಸ್ಕೆ ತಂಡಕ್ಕೆ ಐಪಿಎಲ್ ಚಾಂಪಿಯನ್ ಪಟ್ಟ ಸಿಕ್ಕಿತ್ತು. ಶನಿವಾರದಿಂದ(ಮಾ.26) 15ನೇ ಆವೃತ್ತಿಯ ಐಪಿಎಲ್ ಹಬ್ಬ ಶುರುವಾಗಲಿದ್ದು, ಈ ನಡುವೆ ಸಂಭವಿಸಿದ ಮಹತ್ತರ ಬೆಳವಣಿಗೆಯಲ್ಲಿ ಸಿಎಸ್ಕೆ ತಂಡದ ಕ್ಯಾಪ್ಟನ್ ಪಟ್ಟ ರವೀಂದ್ರ ಜಡೇಜಾಗೆ ಒಲಿದಿದೆ.