ಮುಂಬೈ: ಮಾರುಕಟ್ಟೆ ನಿಯಂತ್ರಕ ಸಂಸ್ಥೆ SಇಃI, ಭಾರತೀಯ ವಿಮಾ ನಿಗಮ ಎಲ್ಲೈಸಿ ಸಂಸ್ಥೆಯ ಐಪಿಓ (iಟಿiಣiಚಿಟ ಠಿubಟiಛಿ oಜಿಜಿeಡಿiಟಿg)ಗೆ ಅನುಮತಿ ನೀಡಿದೆ.
22 ದಿನಗಳ ಹಿಂದಷ್ಟೇ ಸರ್ಕಾರಿ ಸ್ವಾಮ್ಯದ ಎಲ್ಲೈಸಿ ಸಂಸ್ಥೆ ಐಪಿಓ ಕುರಿತ ಡ್ರಾಫ್ಟ್ ಅನ್ನು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಗೆ ಕಳಿಸಿತ್ತು.
ಯಾವುದೇ ಐಪಿಓಗೆ ಇಷ್ಟು ಕಡಿಮೆ ಸಮಯದಲ್ಲಿ ಸೆಬಿ ಅನುಮತಿ ನೀಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ.