HEALTH TIPS

ಮೇ 4, 5 ರಂದು ಕನ್ನಡ ಅನುವಾದಕರ ಸಂದರ್ಶನ

                 ಕಾಸರಗೋಡು: ಜಿಲ್ಲೆಯಲ್ಲಿ ನ್ಯಾಯಾಂಗ (ಅಪರಾಧ ವಿಭಾಗ) ಇಲಾಖೆಯಲ್ಲಿ ಕನ್ನಡ ಅನುವಾದಕರು (ಪ್ರವರ್ಗ ಸಂಖ್ಯೆ 274/2018) ಮತ್ತು ನ್ಯಾಯಾಂಗ (ಸಿವಿಲ್) ಇಲಾಖೆಯಲ್ಲಿ ಕೆಳ ವಿಭಾಗದ ಬೆರಳಚ್ಚುಗಾರ (ಕನ್ನಡ) (1 ನೇ ಎನ್‍ಸಿಎ - ಈಳವ / ತೀಯ / ಬಿಲ್ಲವ)(ಪ್ರವರ್ಗ ಸಂಖ್ಯೆ - 283/2021) ಹುದ್ದೆಗಳಿಗೆ ಸಂದರ್ಶನವನ್ನು ಕ್ರಮವಾಗಿ ಮೇ 4 ಮತ್ತು 5 ರಂದು ಲೋಕಸೇವಾ ಆಯೋಗದ ಕಾಸರಗೋಡು ಜಿಲ್ಲಾ ಕಛೇರಿಯಲ್ಲಿ ನಡೆಸಲಾಗುವುದು. ಡೌನ್‍ಲೋಡ್ ಮಾಡಿದ ಸಂದರ್ಶನದ ಮೆಮೊದೊಂದಿಗೆ ಅಭ್ಯರ್ಥಿಗಳು ಅದೇ ದಿನ ಸಂದರ್ಶನಕ್ಕೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಃಇತಿಗಾಗಿ ದೂರವಾಣಿ(04994 230102)ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries