ನವದೆಹಲಿ: 2016ರಲ್ಲಿ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸಂಚುಕೋರ ಅಲಿ ಕಾಶಿಫ್ ಜಾನ್‌ನನ್ನು ಭಯೋತ್ಪಾದಕನೆಂದು ಕೇಂದ್ರ ಸರ್ಕಾರ ಘೋಷಿಸಿದೆ.

ಸರ್ಕಾರವು ಕಳೆದ ಐದು ದಿವಸಗಳಲ್ಲಿ ಅಲಿ ಕಾಶಿಫ್ ಸೇರಿದಂತೆ ಮೂವರನ್ನು ಭಯೋತ್ಪಾದಕರೆಂದು ಘೋಷಿಸಿದೆ.