HEALTH TIPS

ಮತ್ತೆ ಹೂಬಿಟ್ಟ ಖರ್ಜೂರ

           ಸಮರಸ ಚಿತ್ರಸುದ್ದಿ: ಕೊಲ್ಲಿ ರಾಷ್ಟ್ರಗಳಲ್ಲಿ ಬೆಳೆಯುವ ಖರ್ಜೂರದ ಹಣ್ಣಿನ ಮರವೊಂದು ಕುಂಬಳೆ ರಾಷ್ಟ್ರೀಯ ಹೆದ್ದಾರಿ ಸೇತುವೆ ಬದಿ ಈ ಬಾರಿಯೂ ಹೂ ಬಿಟ್ಟಿದೆ.  ರಸ್ತೆ ಅಂಚಿಗೆ ಬಾನೆತ್ತರಕ್ಕೆ ಬೆಳೆದು ನಿಂತಿರುವ ಈ ಮರ ಕಳೆದ ಹಲವು ವರ್ಷಗಳಿಂದ ಖರ್ಜೂರದ ಹೂ ಬಿಡುತ್ತಿದೆ. ಈ ಬಾರಿ ಚತುಷ್ಪಥ ಯೋಜನೆ ಕಾಮಗಾರಿ ಸಂದರ್ಭ ಖರ್ಜೂರದ ಮರ ಧರಾಶಾಯಿಯಾಗುವ ಭೀತಿ ಎದುರಿಸುತ್ತಿದ್ದು, ಮುಂದೆ ನೆನಪಾಗಿ ಉಳಿಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries