HEALTH TIPS

ಬೇಸಿಗೆ ತರಬೇತಿ ಶಿಬಿರ: ಅರ್ಜಿಗಳ ಆಹ್ವಾನ

                  ಕಾಸರಗೋಡು: ಜಿಲ್ಲಾ ಕ್ರೀಡಾ ಮಂಡಳಿಯು ಮೇ ತಿಂಗಳಲ್ಲಿ ನಡೆಸುವ ಬೇಸಿಗೆ ಕ್ರೀಡಾ ತರಬೇತಿ  ಶಿಬಿರಕ್ಕಾಗಿ ವಿವಿಧ ಜಿಲ್ಲೆಯ ಕ್ರೀಡಾ ಸಂಘಗಳು ಮತ್ತು ಕ್ರೀಡಾ ಕ್ಲಬ್‍ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2022 ರ ಬೇಸಿಗೆ ತರಬೇತಿ ಶಿಬಿರವು ಮೇ 4 ರಂದು ಪ್ರಾರಂಭವಾಗಿ 21ದಿವಗಳ ಕಾಲ ನಡೆಯುವುದು. ತರಬೇತಿ ಶಿಬಿರವು ಕೋವಿಡ್-19 ಮಾನದಂಡ ಪಾಲಿಸಿಕೊಂಡು ನಡೆಯಲಿದೆ.  ಅರ್ಜಿಗಳನ್ನು ಕಾಸರಗೋಡು ವಿದ್ಯಾನಗರ ಕಲೆಕ್ಟರೇಟ್ ಬಿ ಬ್ಲಾಕ್‍ನಲ್ಲಿರುವ ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಕಚೇರಿಗೆ ಏಪ್ರಿಲ್ 28 ರೊಳಗೆ ತಲುಪಿಸಬೇಕುಸೀ ಬಗ್ಗೆ ಮಾಹಿತಿಗೆ ದೂರವಾಣಿ ಸಂಖ್ಯೆ(04994 255521)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries