ಕೋಝಿಕ್ಕೋಡ್: ರಾಜ್ಯ ಸರ್ಕಾರದ ಕೆ ರೈಲು ಯೋಜನೆ ವಿರುದ್ಧ ಮಾವೋವಾದಿಗಳ ಪೋಸ್ಟರ್ ಗಳು ಪ್ರತ್ಯಕಗಷವಾಗಿದೆ. ಕೋಝಿಕ್ಕೋಡ್ ತಾಮರಸ್ಸೆರಿ ಮಟ್ಟಿಕ್ಕುನ್ನು ಎಂಬಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಕೆ ರೈಲ್ ವಿರುದ್ಧ ಹೋರಾಟ ನಡೆಸುವಂತೆ ಪೋಸ್ಟರ್ ನಲ್ಲಿ ಜನರಿಗೆ ಕರೆ ನೀಡಲಾಗಿದೆ.
ಮತ್ತಕ್ಕುನ್ನುನಲ್ಲಿರುವ ಅಂಗಡಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಪೋಸ್ಟರ್ ಕಾಣಿಸಿಕೊಂಡಿದೆ. ಕೆ ರೈಲ್ ಮೋದಿ-ಪಿಣರಾಯಿ ಸರ್ಕಾರದ ಜನವಿರೋಧಿ ಯೋಜನೆ ಎಂದೂ ಪೋಸ್ಟರ್ ನಲ್ಲಿ ಬರೆಯಲಾಗಿದೆ.