ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ದೇಲಂಪಾಡಿ ಮುದಿಯಾರಿನ ಶ್ರೀ ನಾಗೇಂದ್ರ ಸನ್ನಿಧಿಯಲ್ಲಿ 11 ನೇ ವರ್ಷದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವ ವಿನೋದ ಬನಾರಿ ಅವರನ್ನು ಸನ್ಮಾನಿಸಲಾಯಿತು,
2)ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ನಾರಾಯಣ ದೇಲಂಪಾಡಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.