ಬೆಂಗಳೂರು: ಕಡಿಮೆ ವೆಚ್ಚದ ಏರ್ ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಯ ಅಷ್ಟೂ ಷೇರುಗಳನ್ನು ಖರೀದಿಸಲು ಟಾಟಾ ಸಮೂಹದ ಏರ್ ಇಂಡಿಯಾ, ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ) ಪ್ರಸ್ತಾವ ಸಲ್ಲಿಸಿದೆ. ಏರ್ ಏಷ್ಯಾದಲ್ಲಿ ಟಾಟಾ ಸಮೂಹವು ಶೇಕಡ 83.67ರಷ್ಟು ಷೇರುಗಳನ್ನು ಈಗಾಗಲೇ ಹೊಂದಿದೆ.

'ಇದು ನಿರೀಕ್ಷಿತ ನಡೆ.
'ಉದ್ದೇಶಿತ ಸ್ವಾಧೀನದಿಂದ ದೇಶದ ವಿಮಾನಯಾನ ಕ್ಷೇತ್ರದಲ್ಲಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಕೆಟ್ಟ ಬದಲಾವಣೆ ಆಗುವುದಿಲ್ಲ' ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.