HEALTH TIPS

ಪೆರ್ನಡ್ಕ : ದೈವೋತ್ಸವ ಹಾಗು ಪ್ರತಿಷ್ಠಾ ದಿನಾಚರಣೆ

                ಕಾಸರಗೋಡು: ಪೆರ್ನಡ್ಕ ಕುತ್ಯಾಳ ಶ್ರೀ ಕೋಮರಾಯ ಪಿಲಿಚಾಮುಂಡಿ ಹಾಗು ಪರಿವಾರ ದೈವಗಳ ದೈವೋತ್ಸವ ಹಾಗು ಪ್ರತಿಷ್ಠಾ ದಿನಾಚರಣೆ ಎ.23 ಮತ್ತು 24 ರಂದು ನಡೆಯಲಿದೆ.

                     ಎ.23 ರಂದು ಬೆಳಗ್ಗೆ 6 ಕ್ಕೆ ಗಣಹೋಮ, 8 ಕ್ಕೆ ಮೇಲೇರಿ ಸೇರಿಸುವುದು, ಮಧ್ಯಾಹ್ನ 12 ಕ್ಕೆ ಗುಳಿಗ ದೈವದ ಕೋಲ, 1 ಕ್ಕೆ ಅನ್ನದಾನ, 2ಕ್ಕೆ ಶ್ರೀ ಮಹಿಷಂತಾಯ ದೈವದ ಕೋಲ, ಪ್ರಸಾದ ವಿತರಣೆ, ರಾತ್ರಿ 7 ಕ್ಕೆ ಶ್ರೀ ದೈವಗಳ ಭಂಡಾರ ಇಳಿಸುವುದು, 8 ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 8.30 ಕ್ಕೆ ಅನ್ನದಾನ, 12 ಕ್ಕೆ ಶ್ರೀ ಅಕ್ಕಕುಂಞÂ ಲೆಕ್ಕೇಶ್ವರಿ ದೈವದ ದೈವ ಕೋಲ, ಎ.24 ರಂದು ಬೆಳಗ್ಗೆ 4 ಕ್ಕೆ ಶ್ರೀ ಪಿಲಿಚಾಮುಂಡಿ ದೈವದ ಅಗ್ನಿ ಸ್ನಾನ, ಪ್ರಸಾದ ವಿತರಣೆ, 10 ಕ್ಕೆ ಶ್ರೀ ಬಬ್ಬರ್ಯ, ಶ್ರೀ ಮಾನ್ವಿ ಮತ್ತು ಕೋಮರಾಯ ದೈವಗಳ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನದಾನ ನಡೆಯಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries