ಸಮರಸ ಚಿತ್ರಸುದ್ದಿ: ಕೇರಳದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಶುಕ್ರವಾರ ಮುಕ್ತಾಯಗೊಂಡಿದ್ದು, ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆ ಕಳೆದು ತರಗತಿಯಿಂದ ಹೊರಬಂದು ಪರಸ್ಪರ ಆಲಿಂಗಿಸಿಕೊಂಡು ವಿದಾಯಹೇಳಿದರು.