ಹೋಶಿಯಾರ್‌ಪುರ: ಗೃಹ ಬಳಕೆ ಮತ್ತು ಕೃಷಿ ಚಟುವಟಿಕೆಗೆ ಅಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೋಶಿಯಾರ್‌ಪುರ ಜಿಲ್ಲೆಯ ರೈತರು ಬುಧವಾರ ಎರಡು ಕಡೆ ಪ್ರತ್ಯೇಕವಾಗಿ ವಾಹನ ತಡೆದು ಪ್ರತಿಭಟನೆ ನಡೆಸಿದರು.

ರೈತ ನಾಯಕ ಹರ್ಪಲ್ ಸಿಂಗ್ ನೇತೃತ್ವದಲ್ಲಿ ಅಜಾದ್ ಕಿಸಾನ್ ಸಮಿತಿ ಅಡಿಯಲ್ಲಿ ಪ್ರತಿಭಟನಾಕಾರರು ಫ್ಲುಗನಾ ಗ್ರಾಮದಲ್ಲಿ ಹೋಶಿಯಾರ್‌ಪುರ-ಫಗ್ವಾರ ನಡುವಿನ ರಸ್ತೆ ತಡೆದು ಪ್ರತಿಭಟಿಸಿದರು.