ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿಯ 11ನೇ ವಾರ್ಡಿನ ಮಣಿಯಂಪಾರೆ ಅಂಗನವಾಡಿಯ ರಕ್ಷಕರಿಗೆ ಹಾಗೂ ಹದಿ ಹರೆಯದ ಮಕ್ಕಳ ಪೋಷಕ ಆಹಾರ ಸೇವನೆ ವಿಧಾನದ ಬಗ್ಗೆ ತಿಳುವಳಿಕಾ ತರಗತಿ ನಡೆಯಿತು. ಪೆರ್ಲ ಆರೋಗ್ಯ ಕೇಂದ್ರದ ಅಜಿತ ಬಿ.ಎಸ್. ಹಾಗೂ ಸ್ವಾತಿ ಎಸ್.ಕೆ ತರಗತಿ ನಡೆಸಿದರು. ಅಂಗನವಾಡಿ ಮಕ್ಕಳ ಬೆಳವಣಿಗೆ ದಾಖಲಾತಿ ನಡೆಯಿತು. ಅಂಗನವಾಡಿ ಅಧ್ಯಾಪಕಿ ಗೀತಾ ,ಸಹಾಯಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.