ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಜಲಕರಿಯ ಶ್ರೀ ಶಾಙ್ರ್ಗಪಾಣಿ ಮಹಾವಿಷ್ಣು ಶ್ರೀ ದುರ್ಗಾ ಕ್ಷೇತ್ರದಲ್ಲಿ ಎ.19 ರಂದು ಸಂಕಷ್ಟಿ ಚತುರ್ಥಿ ಅಂಗವಾಗಿ ವಿಶೇಷ ಗಣಹೋಮ ಸೇವೆ, ಮಹಾವಿಷ್ಣು ದೇವರಿಗೆ ವಿಶೇಷ ಪೂಜೆ ನಡೆಯಿತು. ಪೂಜೆ ಕಾರ್ಯದಲ್ಲಿ ಊರಿನ ನೂರಾರು ಭಕ್ತ ಮಹನೀಯರು ಹಾಗು ಕ್ಷೇತ್ರದ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.