HEALTH TIPS

ವಿಸ್ಮಯ ಪ್ರಕರಣದ ತೀರ್ಪು ಇಂದು: ಪತಿಗೆ ಗರಿಷ್ಠ 10 ವರ್ಷಗಳವರೆಗೆ ಶಿಕ್ಷೆ ಸಾಧ್ಯತೆ


 ಕೊಲ್ಲಂ: ಬಿಎಎಂಎಸ್ ವಿದ್ಯಾರ್ಥಿನಿ ವಿಸ್ಮಯ ಸಾವಿನ ಪ್ರಕರಣದ ತೀರ್ಪು ಪ್ರಕಟಣೆ  ಇಂದು ನಡೆಯಲಿದೆ.  ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಇಂದು ತೀರ್ಪು ನೀಡುತ್ತಿದೆ.  ಮರಣ ಕಾರಣ, ವರದಕ್ಷಿಣೆ ಹಿಂಸೆ, ಪ್ರೇರಣ, ತೊಂದರೆ ಕೊಡುವುದು, ಬೆದರಿಕೆ ಹಾಕುವುದು  ಮುಂತಾದ ಆರೋಪಗಳು ಪತಿ ಕಿರಣನ ವಿರುದ್ಧ ಆರೋಪಿಸಲಾಗಿದೆ.  ವಿಸ್ಮಯ ಕೊಲೆಯಾಗಿ ಒಂದು ವರ್ಷ ಪೂರ್ತಿಯಾಗುವ ಮೊದಲೇ ಇಂದು ತೀರ್ಪು ಬರಲಿದೆ.
       ಹೆಚ್ಚಿನ ವರದಕ್ಷಿಣೆ ಕೋರಿ ವಿಸ್ಮಯಳನ್ನು ಪೀಡಿಸಿರುವುದಾಗಿ ಪ್ರೋಸಿಕ್ಯೂಷನ್ ಸಾಕ್ಷ್ಯವನ್ನು ಪ್ರತಿಪಾದಿಸಿದರು.  ವಿಸ್ಮಯ ತಮ್ಮ ತಾಯಿಗೆ, ಗೆಳೆಯರಿಗೆ, ಕಿರಣಳ ಸಹೋದರರಿಗೆ ಕಳಿಸಿದ ವಾಟ್ಸ್ ಆಪ್ ಸಂದೇಶಗಳನ್ನು ಪ್ರೋಸಿಕ್ಯೂಷನ್ ನ್ಯಾಯಾಲಯದಲ್ಲಿ ಹಾಜರುಪಡಿಸಿದೆ.  ಅವರಿಗಾಗಿ 42 ಸಾಕ್ಷಿಗಳು 120 ದಾಖಲೆಗಳು ಫೋನ್‌ಗಳು ಒಳಗೊಂಡಂತೆ 12 ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.  ಆದರೆ ದೂರವಾಣಿ ಸಂಭಾಷಣೆಗಳು, ಸಂದೇಶಗಳನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಎದುರಾಳಿ ವಕೀಲರು ವಾದ ಮಂಡಿಸಿದ್ದರು.  ಇಲಾಖೆ ತನಿಖೆಯ ನಂತರ ಸಾರಿಗೆ ಅಧಿಕಾರಿಯಾದ ಕುಮಾರನನ್ ನನ್ನು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. 
       2020 ಮೇ 30 ವಿಸ್ಮಯ  ಅಸಿಸ್ಟೆಂಟ್ ಮೋಟಾರ್ ವೆಹಿಕಿಲ್ ಆಗಿದ್ದ ಪತಿ  ಕಿರಣ್ ಕುಮಾರ್ ಅವರ ವಿವಾಹ ನಡೆದಿತ್ತು. 
        ದೌರ್ಜನ್ಯಗಳ ಬಗ್ಗೆ ವಿಸ್ಮಯ ಸಹಪಾಠಿಗಳಿಗೆ, ಸಹೋದರರಿಗೆ ವಾಟ್‌ಸ್ಆಪ್ ಚಿತ್ರಗಳು ಬಳಿಕ ಬಹಿರಂಗಗೊಂಡವು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries