ನವದೆಹಲಿ: ದೆಹಲಿ ಸರ್ಕಾರವು ಪ್ರಸ್ತಕ ವರ್ಷದೊಳಗೆ ಎರಡು ಸಾವಿರ ವಿದ್ಯುತ್ ಚಾಲಿತ ಬಸ್‌ಗಳನ್ನು ಆರಂಭಿಸುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ತಿಳಿಸಿದರು.

ವಿದ್ಯುತ್ ಚಾಲಿತ ಬಸ್‌ಗಳ ಚಾಲನೆಗೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಮುಂದಿನ 10 ವರ್ಷಗಳಲ್ಲಿ ವಿದ್ಯುತ್ ಚಾಲಿತ ಬಸ್‌ಗಳನ್ನು ನಿಯೋಜನೆಗಾಗಿ ₹ 1,862 ಕೋಟಿ ಮೀಸಲಿಡಲಾಗಿದೆ.