ಬದಿಯಡ್ಕ: ಮುಗು ಜಲಾನಯನ ಪದ್ಧತಿ ಇದರ ವಾರ್ಷಿಕ ಮಹಾಸಭೆ ಮೇ 16 ಸೋಮವಾರ ಬೆಳಗ್ಗೆ 10.30ಕ್ಕೆ ಮುಗು ವಾಟರ್ ಶೆಡ್ ಕಚೇರಿ ನೀರ್ಚಾಲಿನಲ್ಲಿ ಜರಗಲಿರುವುದು. ಸಂಬಂಧಪಟ್ಟ ಎಲ್ಲಾ ಫಲಾನುಭವಿಗಳು ಹಾಜರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಕೇಳಿಕೊಳ್ಳಲಾಗಿದೆ.