ನವದೆಹಲಿ :ದಿಲ್ಲಿಯ ರೋಹಿಣಿಯ ಸಾವ್ಡಾ ಗ್ರಾಮದಲ್ಲಿಯ ಡೇರಿ ಫಾರ್ಮ್‌ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 20 ಆಕಳುಗಳು ಸಜೀವ ದಹನಗೊಂಡಿವೆ.
ನವದೆಹಲಿ :ದಿಲ್ಲಿಯ ರೋಹಿಣಿಯ ಸಾವ್ಡಾ ಗ್ರಾಮದಲ್ಲಿಯ ಡೇರಿ ಫಾರ್ಮ್‌ನಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 20 ಆಕಳುಗಳು ಸಜೀವ ದಹನಗೊಂಡಿವೆ.
ಮಾಹಿತಿ ಲಭಿಸಿದ ಬಳಿಕ ಅಪರಾಹ್ನ 1:25ರ ಸುಮಾರಿಗೆ ತನ್ನ ಸಿಬ್ಬಂದಿಗಳು ಸ್ಥಳವನ್ನು ತಲುಪಿದ್ದು,ಏಳು ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಗ್ನಿಶಾಮಕ ದಳವು ತಿಳಿಸಿದೆ.