HEALTH TIPS

28 ರಂದು ಶಾಲಾ ವಾಹನಗಳ ತಪಾಸಣೆ

                   ಕಾಸರಗೋಡು: ಪ್ರಸಕ್ತ ಅಧ್ಯಯನ ವರ್ಷದಲ್ಲಿ ಜಿಲ್ಲೆಯ ಶಾಲಾ ಬಸ್ಸುಗಳ ಸಮರ್ಪಕ ಸೇವೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಸರಗೋಡು ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್.ಟಿಓ) ನೇತೃತ್ವದಲ್ಲಿ ಶಾಲಾ ವಾಹನಗಳ ದಕ್ಷತಾ ಪರಿಶೀಲನೆ ಮೇ 28 ರಂದು ನಡೆಯಲಿದೆ. 

                 ಕಾಸರಗೋಡು ತಾಲೂಕಿನ ಶಾಲಾ ಬಸ್ಸುಗಳನ್ನು ಆ ದಿನ ಕಾಸರಗೋಡಿನ ನಗರಸಭಾಂಗಣದಲ್ಲಿ,  ಮಂಚೇಶ್ವರ ತಾಲೂಕಿನ ಎಲ್ಲಾ ಶಾಲಾ ಬಸ್ಸುಗಳನ್ನು ಕುಂಬಳೆ ಹೈಯರ್ ಸೆಕಂಡರಿ ಶಾಲಾ ಮೈದಾನದಲ್ಲಿ ಬೆಳಿಗ್ಗೆ 9 ರಿಂದ 12 ರವರೆಗೆ ನಡೆಯುವ ಪರೀಕ್ಷೆಗೆ ಹಾಜರುಪಡಿಸಬೇಕಾಗಿದೆ. ತಪಾಸಣೆ ಸಮಯದಲ್ಲಿ ವಾಹನದ ಎಲ್ಲಾ ಅಸಲಿ ದಾಖಲೆಗಳನ್ನು ಹಾಜರುಪಡಿಸಬೇಕೆಂದು ಆರ್.ಟಿ.ಒ. ಎ.ಕೆ. ರಾಧಾಕೃಷ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries