HEALTH TIPS

ಅತಿ ಹೆಚ್ಚು ಜನನಿಬಿಡ, ವಿಶ್ವದಲ್ಲೇ ದಿಲ್ಲಿ ವಿಮಾನ ನಿಲ್ದಾಣಕ್ಕೆ 2ನೇ ಸ್ಥಾನ: ಇನ್ನೆರಡು ನಿಲ್ದಾಣಗಳ ಹೆಸರು ಇಲ್ಲಿದೆ

          ನವದೆಹಲಿವಿಶ್ವದ ಅತಿ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣದಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನ ಎರಡನೇ ಸ್ಥಾನ ಪಡೆದುಕೊಂಡಿದೆ.

ಕರೊನಾ ಬರುವ ಮುನ್ನಾ 23ನೇ ಸ್ಥಾನದಲ್ಲಿದ್ದ ಈ ವಿಮಾನ ನಿಲ್ದಾಣ ಇದೀಗ ಎರಡು ವರ್ಷಗಳಲ್ಲೇ ಅತಿ ಹೆಚ್ಚು ಜನರು ಬಳಸುವ ವಿಶ್ವದ ಎರಡನೇ ವಿಮಾನ ನಿಲ್ದಾಣ ಎಂದೆನಿಸಿಕೊಂಡಿದೆ ಎಂದು ಅಫೀಶಿಯಲ್​ ಏರ್​ಲೈನ್​ ಗೈಡ್​ (ಒಎಜಿ) ತಿಳಿಸಿದೆ.

        ಅಮೆರಿಕದ ಅಟ್ಲಾಂಟ ಮೊದಲ ಸ್ಥಾನದಲ್ಲಿದ್ದರೆ, ದುಬೈ ವಿಮಾನ ನಿಲ್ದಾಣ ಎರಡನೇ ಸ್ಥಾನ ಪಡೆದುಕೊಂಡಿದೆ. 2019ರಲ್ಲಿ ದಿಲ್ಲಿ ವಿಮಾನ ನಿಲ್ದಾಣ 23ನೇ ಸ್ಥಾನದಲ್ಲಿತ್ತು.

ಅಟ್ಲಾಂಟ, ದುಬೈ ಹಾಗೂ ನವದೆಹಲಿ ವಿಮಾನ ನಿಲ್ದಾಣದಲ್ಲಿ ಈ ವರ್ಷ ಕ್ರಮೇಣವಾಗಿ ವಿಮಾನ ನಿಲ್ದಾಣದಲ್ಲಿ 4.42 ಮಿಲಿಯನ್​, 3.61 ಹಾಗೂ 3.55 ಮಿಲಿಯನ್​ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ವರದಿಯಾಗಿದೆ.

           ಕೊವಿಡ್​ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ಪರಿಣಾಮ ಬೀರಿತ್ತು, ಕರೊನಾ ಸಡಿಲಿಕೆ ನಂತರ ಅತಿ ಹೆಚ್ಚು ಪ್ರಯಾಣಿಕರು ವಿಮಾನ ಪ್ರಯಾಣ ಕೈಗೊಂಡಿದ್ದಾರೆ ಎಂದು ದಿಲ್ಲಿ ವಿಮಾನ ನಿಲ್ದಾಣದಲ ಸಿಇಒ ವಿದೆಹ್​ ಕುಮಾರ್​​ ಜೈಪುರಿಯರ್​ ತಿಳಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries