ನವದೆಹಲಿ: ಭಾರತದ ಸೀರಂ ಸಂಸ್ಥೆಯ ಕೊರೊನಾ ಲಸಿಕೆ ಕೊವೊವ್ಯಾಕ್ಸ್ ಈಗ ದೇಶದಾದ್ಯಂತ ಮಕ್ಕಳಿಗೂ ಲಭ್ಯವಿದೆ ಎಂದು ಕಂಪನಿಯ ಸಿಇಒ ಆಧಾರ್ ಪೂನಾವಾಲಾ ಮಂಗಳವಾರ ಹೇಳಿದ್ದಾರೆ.

ನೊವಾವ್ಯಾಕ್ಸ್ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್ ಭಾರತದಲ್ಲಿ ಈಗ ಮಕ್ಕಳಿಗೂ ಲಭ್ಯವಾಗಲಿದೆ' ಎಂದು ಪೂನಾವಾಲಾ ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.