ನವದೆಹಲಿ :ಸಂಸತ್ತಿನ ಎರಡೂ ಸದನಗಳಲ್ಲಿ ಬಿಜೆಪಿಗೆ ಒಂದೇ ಒಂದು ಮುಸ್ಲಿಂ ಸದಸ್ಯರು ಸದ್ಯದಲ್ಲಿಯೇ ಇರುವುದಿಲ್ಲ. ಈಗ ಬಿಜೆಪಿಗೆ ಮೂವರು ರಾಜ್ಯಸಭಾ ಸದಸ್ಯರಿದ್ದಾರೆ ಆದರೆ ಲೋಕಸಭೆಯಲ್ಲಿ ಪಕ್ಷದ ಯಾವುದೇ ಮುಸ್ಲಿಂ ಸಂಸದರಿಲ್ಲ.
ನೂತನ ರಾಜ್ಯಸಭಾ ಪಟ್ಟಿ: ಸಂಸತ್ ನಲ್ಲಿ ಇನ್ನುಮುಂದೆ ಬಿಜೆಪಿಯಿಂದ ಯಾವುದೇ ಮುಸ್ಲಿಂ ಸಂಸದನಿಲ್ಲ !
0
ಮೇ 31, 2022
Tags