HEALTH TIPS

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾರ 'ಮಸಾಲಾ ಟೀ' ಟ್ವೀಟ್ ವೈರಲ್

            ನವದೆಹಲಿ: ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ಟ್ವೀಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮೇ 21 ರ ಅಂತಾರಾಷ್ಟ್ರೀಯ ಚಹಾ ದಿನಕ್ಕೂ ಮೊದಲು ಅವರು ಮಸಾಲಾ ಟೀ ಬಗ್ಗೆ ಮಾಡಿರುವ ಟ್ವೀಟ್ ರಿಪ್ಲೈ ವೈರಲ್ ಆಗುತ್ತಿದೆ.


               ಉಬರ್ ಫ್ಯಾಕ್ಟ್ಸ್ ನಿಮ್ಮ ದೇಶದ ಹೆಸರನ್ನು ಹೇಳದೆ ನಿಮ್ಮ ದೇಶ ಯಾವುದಕ್ಕೆ ಹೆಸರುವಾಸಿಯಾಗಿದೆ ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿತ್ತು. ಈ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ 'ಒಂದು ಮಸಲಾ ಚಾಯ್ ಪ್ಲೀಸ್ ಎಂದು ಉತ್ತರಿಸಿದ್ದಾರೆ. ಈ ಮೂಲಕ ಭಾರತ ಮಸಾಲಾ ಚಾಯ್ ಗೆ ಹೆಸರುವಾಸಿಯಾಗಿದೆ ಎಂದು ಭಾವಿಸಿದ್ದಾರೆ. 

               ಈ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.  ವಿಜಯ್ ಶೇಖರ್ ಶರ್ಮಾ ಅವರ ಪ್ರತಿಕ್ರಿಯೆಗೆ ಹಲವು ರೀತಿಯಲ್ಲಿ ಟ್ವಿಟಿಗರು ರಿಪ್ಲೈ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries