ಬದಿಯಡ್ಕ: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಶಿತ ಯಕ್ಷಗಾನ ಮಂಡಳಿಯವರಿಂದ ಇಂದು(ಮೇ.8) ಮಾನ್ಯ ಶಾಲಾ ವಠಾರದಲ್ಲಿ 45ನೇ ವರ್ಷದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಇಂದು ಸಜೆ 7 ರಿಂದ 12ರ ವರೆಗೆ ಬ್ರಹ್ಮಕಪಾಲ-ಗಿರಿಜಾ ಕಲ್ಯಾಣ ಆಖ್ಯಾಯಿಕೆಯ ಪ್ರದರ್ಶನ ಪ್ರಗಲ್ಬ ಕಲಾವಿದರಿಂದ ಪ್ರಸ್ತುತಿಗೊಳ್ಳಲಿದೆ.
ಮಾನ್ಯದಲ್ಲಿ ಶ್ರೀಧರ್ಮಸ್ಥಳ ಮೇಳದ ಬಯಲಾಟಕ್ಕೆ ಸುಧೀರ್ಘ 44 ವರ್ಷಗಳ ಇತಿಹಾಸವಿದ್ದು, ಇಂದು 45ನೇ ವರ್ಷದ ಪ್ರದರ್ಶನ ನಡೆಯಲಿದೆ.