ಬದಿಯಡ್ಕ: ಬದಿಯಡ್ಕ ಜಿ.ಎಸ್.ಬಿ. ಸಮಾಜದ ನೂತನ ಸಾರಥಿಗಳಾಗಿ ಬಿ.ಗೋಕುಲದಾಸ. ಪೈ ಅಧ್ಯಕ್ಷ, ಬಿ.ಜ್ಞಾನದೇವ.ಶೆಣೈ ಕಾರ್ಯದರ್ಶಿ ಮತ್ತು ಬಿ.ಗಣೇಶ. ಪೈ ಖಜಾ0ಜಿಯಾಗಿ ಆಯ್ಕೆಯಾಗಿದ್ದಾರೆ. ಗೋಪಾಲಕೃಷ್ಣ ಕಾಮತ್ ಮತ್ತು ಸುಬ್ರಹ್ಮಣ್ಯ ಪೈ ಜೊತೆ ಕಾರ್ಯದರ್ಶಿಗಳಾಗಿ ಮತ್ತು ಇತರ ಎಂಟು ಜನರ ಸಮಿತಿಯು ಸಮಾಜದ ಕಾರ್ಯ ಚಟುವಟಿಕೆಯನ್ನು ಮುನ್ನಡೆಸಲಿದೆ.