HEALTH TIPS

ವಿವಿಧ ಶಾಲೆಗಳಲ್ಲಿ ನಾಳೆ ಅಧ್ಯಾಪಕ ಹುದ್ದೆಗೆ ಸಂದರ್ಶನ

                ಕುಂಬಳೆ: ಇಲ್ಲಿಯ ಜಿ.ಎಸ್.ಬಿ.ಎಸ್. ಶಾಲೆಯಲ್ಲಿ 2022-23ನೇ ಶೈಕ್ಷಣಿಕ ವರ್ಷದ ಪಿಇಟಿ-1,  ಕನ್ನಡ ಯುಪಿಎಸ್ ಎ -1,  ಮಲೆಯಾಳಂ ಯುಪಿಎಸ್ ಎ-4, ಮಲೆಯಾಳಂ ಎಲ್.ಪಿ.ಎಸ್.ಎ.-1 ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಯ ಆಧಾರದಲ್ಲಿ ಸಂದರ್ಶನ ನಾಳೆ(31/05/2022) 11 ಗಂಟೆಗೆ ಶಾಲಾ ಕಾರ್ಯಾಲಯದಲ್ಲಿ ನಡೆಯಲಿದೆ. ಆಸಕ್ತರು ಅಸಲಿ ಪ್ರಮಾಣ ಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.....................................................................................................................

              ಮುಳ್ಳೇರಿಯ: ಮುಳ್ಳೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿವಿಧ ಪಠ್ಯ ಬೋಧನೆಗೆ ತಾತ್ಕಾಲಿಕ ನೇಮಕಾತಿಗಾಗಿ ಸಂದರ್ಶನ ನಾಳೆ(31/05/2022) ಬೆಳಿಗ್ಗೆ ಶಾಲಾ ಕಾರ್ಯಾಲಯದಲ್ಲಿ ನಡೆಯಲಿದೆ. ಹೈಸ್ಕೂಲು ವಿಭಾಗ ಎಚ್ ಎಸ್ ಟಿ ಫಿಸಿಕಲ್ ಸೈನ್ಸ್ ಮಲೆಯಾಳ-1, ಎಚ್ ಎಸ್ ಟಿ ಮಲೆಯಾಳ ಭಾಷೆ-1, ಎಚ್ ಎಸ್ ಟಿ ಗಣಿತ ಕನ್ನಡ ಮಾಧ್ಯಮ-1, ಎಚ್ ಎಸ್ ಟಿ ಸ|ಂಸ್ಕøತ (ಪಾರ್ಟ್ ಟೈಂ)-1, ಪಿಇಟಿ-1, ಚಿತ್ರಕಲಾ ಶಿಕ್ಷಕ-1 ಹುದ್ದೆಗಳಿಗೆ ನಾಳೆ ಬೆಳಿಗ್ಗೆ 10.30 ರಿಂದ ನಡೆಯಲಿದೆ. ಅಸಲಿ ದಾಖಲೆಗಳೊಂದಿಗೆ ಆಸಕ್ತರು ಸಂದರ್ಶನದಲ್ಲಿ ಹಾಜರಾಗಲು ಸೂಚಿಸಲಾಗಿದೆ. 


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries