ಸಮರಸ ಚಿತ್ರಸುದ್ದಿ: ಮಂಜೇಶ್ವರ: ಸ್ಪಂದನ ಟ್ರಸ್ಟ್ ಕೋಳ್ಯೂರು ಇದರ 69 ನೇ ಮಾಸಿಕ ಸೇವಾಯೋಜನೆಯ ಚೆಕ್ ನ್ನು ಜಗದೀಶ್ ಕಲ್ಲೂರ್, ವರ್ಕಾಡಿ ಅವರಿಗೆ ಭಾನುವಾರ ಸಂಸ್ಥೆಯ ಕಚೇರಿಯಲ್ಲಿ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸುಧೀರ್ ರಂಜನ್ ದೈಗೋಳಿ, ಬಾಲಕೃಷ್ಣ ಕೋಳ್ಯೂರುಪದವು, ಲೋಕೇಶ್. ಬಿ.ಕೋಳ್ಯೂರು ಉಪಸ್ಥಿತರಿದ್ದರು.