ಸಮರಸ ಚಿತ್ರಸುದ್ದಿ: ಕುಂಬಳೆ: ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರ ಕಾಸರಗೋಡು ತಂಡದವರಿಂದ ರಾಕೇಶ್ ರೈ ಅಡ್ಕ ನಿರ್ದೇಶನದಲ್ಲಿ ಎಸ್.ವಿ.ಟಿ. ಕೆ.ಎನ್. ಹೊಳ್ಳ ಸಹೋದರರ ನೇತೃತ್ವದಲ್ಲಿ "ಮಹಿಷಮರ್ಧಿನಿ" ಯಕ್ಷಗಾನ ಬಯಲಾಟ ಪ್ರದರ್ಶಗೊಂಡಿತು.