ಪತ್ತನಂತಿಟ್ಟ: ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿರುದ್ಧ ಉಪಸಭಾಪತಿ ಚಿತ್ತಯಂ ಗೋಪಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಪತ್ತನಂತಿಟ್ಟದಲ್ಲಿ ಸರ್ಕಾರದ ಮೊದಲ ವರ್ಷಾಚರಣೆಯ ಕಾರ್ಯಕ್ರಮಕ್ಕೆ ಸಚಿವರನ್ನು ಆಹ್ವಾನಿಸದಿದ್ದಕ್ಕೆ ಚಿತ್ತಯಂ ಗೋಪಕುಮಾರ್ ಅವರು ಜಾರ್ಜ್ ವಿರುದ್ಧ ಹರಿಹಾಯ್ದರು.
ಜಿಲ್ಲಾ ಉಸ್ತುವಾರಿ ಸಚಿವೆ ವೀಣಾ ಜಾರ್ಜ್ ಅವರು ಯಾವುದೇ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿಲ್ಲ ಎಂದು ಚಿತ್ತಯಂ ಗೋಪಕುಮಾರ್ ಆರೋಪಿಸಿದರು.