ಪಾಲಕ್ಕಾಡ್: ದೇವಾಲಯದ ಉತ್ಸವದ ವೇಳೆ ನಡೆದ ಸಿಡಿಮದ್ದು ಪ್ರದರ್ಶನದಲ್ಲಿ ಸ್ಫೋಟ ಸಂಭವಿಸಿ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಕನ್ನಂಪ್ರ ದೇವಾಲಯದ ಉತ್ಸವ ಸಂಬಂಧಿ ನಡೆದ ಬೆಡಿ ಉತ್ಸವದ ವೇಳೆ ಈ ಅವಘಡ ಸಂಭವಿಸಿದೆ. ಪ್ರದರ್ಶನ ವೀಕ್ಷಿಸಲು ಬಂದವರು ಗಾಯಗೊಂಡಿದ್ದಾರೆ.