HEALTH TIPS

ಕೊಲ್ಲಂಗಾನ ಮೇಳದ ಸೇವೆಯಾಟ ಇಂದು

                    ಬದಿಯಡ್ಕ: ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರಸ್ತುತ ವರ್ಷದ ಕೊನೆಯ ಸೇವೆಯಾಟ ಇಂದು(ಮೇ.19) ಸಂಜೆ 7 ರಿಂದ 12.30ರ ವರೆಗೆ ಶ್ರೀಕ್ಷೇತ್ರ ಕೊಲ್ಲಂಗಾನದಲ್ಲಿ ನಡೆಯಲಿದೆ. ಸೇವೆಯಾಟದ ಭಾಗವಾಗಿ ಕಂಜಾಕ್ಷಿ ಕಲ್ಯಾಣ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries