HEALTH TIPS

ಪ್ರವಾಸಿ ಮಲಯಾಳಿ ವೆಲ್ಫೇರ್ ಅಸೋಸಿಯೇಶನ್ ಗ್ಲೋಬಲ್ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತೆ ರೇಶ್ಮಿ ಕಾರ್ತಿಕಾ

                    ತಿರುವನಂತಪುರ: ಪ್ರವಾಸಿ ಮಲಯಾಳಿ ವೆಲ್ಫೇರ್ ಅಸೋಸಿಯೇಶನ್ ಗ್ಲೋಬಲ್‍ನ ಈ ವರ್ಷದ ಅತ್ಯುತ್ತಮ ಚಾನೆಲ್ ವರದಿಗಾರ ಪ್ರಶಸ್ತಿ ಜನಂ ಟಿವಿಯ ವರದಿಗಾರ್ತಿ ಪಡೆದುಕೊಂಡಿದ್ದಾಳೆ. ತಿರುವನಂತಪುರ ಬ್ಯೂರೋ ವರದಿಗಾರ್ತಿ ರೇಶ್ಮಿ ಕಾರ್ತಿಕಾ ಪ್ರಶಸ್ತಿಗೆ ಆಯ್ಕೆಯಾಗಿರುವರು. ಇದೇ 15ರಂದು ತಿರುವನಂತಪುರದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಸಚಿವ ಜಿ.ಆರ್.ಅನಿಲ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries