HEALTH TIPS

ಸ್ಪುಟ್ನಿಕ್ ಲಸಿಕೆ ಪಡೆದವರಿಗೆ ಮೊದಲ ಡೋಸ್ ನ್ನು ಬೂಸ್ಟರ್ ಡೋಸ್ ನ್ನಾಗಿ ನೀಡಬಹುದು: ಎನ್ ಟಿಎಜಿಐ ಶಿಫಾರಸು

     ನವದೆಹಲಿ: ರಷ್ಯಾದ ಕೋವಿಡ್-19 ಲಸಿಕೆ ಪಡೆದವರಿಗೆ ಸ್ಪುಟ್ನಿಕ್ V ಲಸಿಕೆಯ ಮೊದಲ ಡೋಸ್ ನ್ನು ಮುನ್ನೆಚ್ಚರಿಕಾ ಡೋಸ್ ನ್ನಾಗಿ ನೀಡಬಹುದು ಎಂದು ಎನ್ ಟಿಎಜಿಐ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.
 
     ಸ್ಪುಟ್ನಿಕ್ ನ 2 ಡೋಸ್ ಗಳ ಲಸಿಕೆಗಳು ಪ್ರತ್ಯೇಕ ಸಂಯೋಜನೆಗಳನ್ನು ಹೊಂದಿದೆ. ರಷ್ಯಾದ ಲಸಿಕೆಯನ್ನು ಪಡೆದವರಿಗೆ ಈಗ ಪ್ರತ್ಯೇಕ ಮುನ್ನೆಚ್ಚರಿಕಾ ಲಸಿಕೆಗಳನ್ನು ನೀಡುವ ನೀತಿ ಇಲ್ಲ. 

     ಕೋವಿನ್ ಪೋರ್ಟಲ್ ನಲ್ಲಿಯೂ ಸ್ಪುಟ್ನಿಕ್ Vಗೆ ಮುನ್ನೆಚ್ಚರಿಕಾ ಡೋಸ್ ಆಯ್ಕೆ ಇಲ್ಲ. ಕಳೆದ ಜುಲೈ ನಲ್ಲಿ ಸ್ಪುಟ್ನಿಕ್ V ಎರಡನೆ ಡೋಸ್ ಪಡೆದವರಿಗೆ ಈಗ ಬೂಸ್ಟರ್ ಡೋಸ್ ಲಸಿಕೆ ಪಡೆಯುವುದಕ್ಕೆ ಸಾಧ್ಯವಾಗಿಲ್ಲ. ಸ್ಪುಟ್ನಿಕ್ V ಲಸಿಕೆಯ 21-30 ದಿನಗಳ ಅವಧಿಯಲ್ಲಿ ಎರಡೂ ಡೋಸ್ ಲಸಿಕೆ ನೀಡಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries