ತಿರುವನಂಪುರ: ಕೃಷಿಕರಿಗೆ ಇತರ ಪ್ರಾಣಿ-ಪಕ್ಷಿಗಳಿಗಿಂತಲೂ ಹೆಚ್ಚಾಗಿ ಹಂದಿಗಳ ಉಪಟಳ ಹೆಚ್ಚು. ಅದರಲ್ಲಿಯೂ ಕೆಲವೊಂದು ಪ್ರದೇಶಗಳಲ್ಲಿ ಹಂದಿಗಳ ಹಿಂಸೆ ಸಹಿಸಲಾರದಷ್ಟು ತಲೆನೋವಾಗಿ ಪರಿಣಮಿಸುತ್ತಿದೆ. ಗದ್ದೆ-ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುವಲ್ಲಿ ಇವುಗಳ ಪಾಲು ಬಲು ದೊಡ್ಡದು.
ಹಂದಿಗಳ ಮೇಲೆ ಕೇರಳ ಕೆಂಗಣ್ಣು: ಕೇಂದ್ರಕ್ಕೆ ಈ ರೀತಿ ಪತ್ರ ಬರೆದ ಸರ್ಕಾರ- ಬಂದ ಉತ್ತರ ಹೀಗಿತ್ತು.
0
ಮೇ 05, 2022
Tags