ಮಂಜೇಶ್ವರ: ಸರ್ವಶಿಕ್ಷಾ ಅಭಿಯಾನ ಬೇಸಿಗೆ ಶಿಬಿರ ಹಾಗೂ ಪ್ರತಿಭಾನ್ವೇಷಣೆ ಕಾರ್ಯಕ್ರಮ ಅಂಗಡಿಪದವು ರಮಾಬಾಯಿ ಅಂಬೇಡ್ಕರ್ ಭವನ ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಆದರ್ಶ್ ಬಿಎಂ ಉದ್ಘಾಟಿಸಿದರು.ವಿಜಯ ಮಾಸ್ತರ್ ಪಾವಳ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ಟೀಚರ್, ವಿನೂತ, ಸುನಿಲ್, ಶ್ಯಾಮಲಾ ರಾಜೇಶ್ವರೀ, ಚಂದ್ರಿಕಾ, ಮೀನಾಕ್ಷಿ ತರಗತಿ ನಡೆಸಿ ಕೊಟ್ಟರು.